Kannada March 25, 20240ಈ ವಸಂತ ಋತುವಿನ ಬಣ್ಣಗಳ ಹಬ್ಬದಂದು, ಎಲ್ಲರ ಜೀವನದಲ್ಲಿ ಚೈತನ್ಯ ಹರಡಲಿ. ಸುಖ ಮತ್ತು ದುಃಖ, ಹಿರಿಯರು ಮತ್ತು ಕಿರಿಯರು, ಸಂತಸ ಮತ್ತು ಜವಾಬ್ದಾರಿಗಳ ಜೊತೆಯಲ್ಲಿ ಈ ಹೋಳಿ ಹಬ್ಬವನ್ನು ಆಚರಿಸೋಣ.
Kannada March 22, 20240ನಮ್ಮ ದೇಹದ 90%ರಷ್ಟು ಮತ್ತು ಮಾನವನ ಜೀವನಕ್ಕೆ 100%ರಷ್ಟು ಬೇಕಾಗುವ ಶುದ್ಧವಾದ ಮತ್ತು ಅಮೂಲ್ಯವಾದ ನೀರನ್ನು ಸಂರಕ್ಷಿಸೋಣ. ನೀರನ್ನು ಉಳಿಸಿ ಮತ್ತು ಪ್ರಕೃತಿಯಲ್ಲಿರುವ ನೀರಿನ ನೈಸರ್ಗಿಕ ಮೂಲಗಳನ್ನು ಪೋಷಿಸೋಣ.